ಶುಕ್ರವಾರ, ಸೆಪ್ಟೆಂಬರ್ 19, 2008

ನೆಲೆ ಇರದ ನಲ್ಮೆಯರಸಿ ......

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ"
ಕವಿಯ ಈ ಮಾತು ಎಷ್ಟು ನಿಜ..!!

ಇರದ ಯಾವುದರ ಬಗ್ಗೆಯೋ ತುದಿ ಮೊದಲಿಲ್ಲದ ತುಡಿತ ನಮ್ಮನ್ನು ಎಷ್ಟು ಜೀವಂತವಾಗಿ ಇಟ್ಟಿರುತ್ತೆ..!!
ನಮ್ಮೆಲ್ಲರ ತಳಮಳ, ಹತಾಶೆ, ಭಯ -ಎಲ್ಲ ಎಷ್ಟು ವಿಚಿತ್ರ..!!
ಹಾಗೆಯೇ ಪ್ರೀತಿ ಎಂಬ ವಿಸ್ಮಯ ..!!
ನನ್ನ ಬಗೆಗೇ ನಾನು ಬೆರಗುಗೊಳ್ಳುತ್ತಾ,..ಸುತ್ತಲಿನ ಅಗಾಧ ಜಗತ್ತನ್ನು ಅದರ ಎಲ್ಲ ರೂಪಗಳಿಂದ ಗ್ರಹಿಸುತ್ತ...
ಎಲ್ಲವನ್ನೂ..ಬಾಚಿಕೊಳ್ಳಲು ಹವಣಿಸುತ್ತ
ನಗುತ್ತ,ಅಳುತ್ತ,......ಹಾಡುತ್ತ,ಹರಟುತ್ತ.....
ತುಂಟಿಯಂತೆ,....ಮತ್ತೊಮ್ಮೆ ವಿರಾಗಿಯಂತೆ ...

...ನಡೆದಿದ್ದೇನೆ......ದಾರಿ ಸಾಗುವೆಡೆಗೆ...........

(ಎಲ್ಲಾ ಸಹ್ರುದಯ ಮಿತ್ರರಿಗೆ ನನ್ನ ಈ ಪುಟ್ಟ ಪ್ರಪಂಚಕ್ಕೆ ಸ್ವಾಗತ.

ನಿಮ್ಮ ಪ್ರೀತಿ, ವಿಮರ್ಶೆ, ಸಹಚರ್ಯದ ಆಕಾಂಕ್ಷೆಯಲ್ಲಿ....)

7 ಕಾಮೆಂಟ್‌ಗಳು:

PREMANTHARANGA ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
PREMANTHARANGA ಹೇಳಿದರು...

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ"
ee saalu satya....
nimma blog kooda sooper

Unknown ಹೇಳಿದರು...

Hey....E kavithe thumba chennagide....artha purnavagide....Ninege olle taste ede....Entha kavithegalu eddare nanage mail madu....

Unknown ಹೇಳಿದರು...

NEEVU Tumbaa bhaavajeevi annodu - kalaa rasikathe irodu mathra allade,,NANTU, AATHMEEYA BHAVA ellede gothaguthade...kaledu hoguva nammathana...athishayavaagide.
Ella kadeyoo kavi hrudaya chennagi moodi bandide...!
I am really touched by the words and amazing imaginations.

shivu.k ಹೇಳಿದರು...

ಚರಿತಾ,

ಒಂದು ಒಳ್ಳೆಯ ಸಾಲಿನಿಂದ ನಿಮ್ಮ ಬ್ಲಾಗ್ ಪ್ರಾರಂಭಿಸಿದ್ದೀರಿ.. ಒಳ್ಳೆಯದಾಗಲಿ. ಮತ್ತೆ ನಿಮ್ಮ ಬ್ಲಾಗಿನ ವಿನ್ಯಾಸ ಚೆನ್ನಾಗಿದೆ.

ಸಂದೀಪ್ ಕಾಮತ್ ಹೇಳಿದರು...

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ"

ನನ್ನ ಆಲ್ ಟೈಮ್ ಫೇವರೇಟ್ ಸಾಲಿದು!

ಇಡೀ ಜೀವನದ ಸಾರ್ ಒಂದೇ ಸಾಲಲ್ಲಿದೆ ಅಲ್ವ?

Ahalya ಹೇಳಿದರು...

Nicely written.I will come with you to Melukote!.I too have lots of good memories of that place.